Belagavi : Tears seen in Goddess eyes. Surprising incident in Belagavi district, Savadatti taluk Halaki village.
ಗ್ರಾಮ ದೇವತೆ ಕಣ್ಣಲ್ಲಿ ಕಣ್ಣೀರು. ಬೆಳಗಾವಿಯಲ್ಲೊಂದು ಅಚ್ಚರಿ ಘಟನೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಹಲಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಲಕಿ ಗ್ರಾಮದ ಗ್ರಾಮದೇವತೆ ದ್ಯಾಮವ್ವ ದೇವಿ ಕಣ್ಣಲ್ಲಿ ಸುರಿಯುತ್ತಿರುವ ಕಣ್ಣೀರು.